Gruhalakshmi Amount Released- ‘ಗೃಹಲಕ್ಷ್ಮೀ’ ಹಣ ಜಮಾ | 1.25 ಕೋಟಿ ಮಹಿಳೆಯರಿಗೆ ₹50,000 ಕೋಟಿ ನೆರವು
ಕೆಲವು ತಿಂಗಳಿಂದ ಬಾಕಿ ಉಳಿದಿದ್ದ ‘ಗೃಹಲಕ್ಷ್ಮೀ’ ಯೋಜನೆ ಹಣಕ್ಕಾಗಿ ಕಾಯುತ್ತಿದ್ದವರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸದ್ಯಕ್ಕೆ ಒಂದು ಕಂತಿನ ಹಣ ಜಮೆ (Gruhalakshmi Amount Released) ಮಾಡಿದ್ದು; ಈ ಕುರಿತ ಅಪ್ಡೇಟ್ ಇಲ್ಲಿದೆ… ರಾಜ್ಯ ಸರ್ಕಾರದ ಮಹತ್ವದ ‘ಪಂಚ ಗ್ಯಾರಂಟಿ’ಗಳಲ್ಲಿ ಪ್ರಮುಖವಾದ ‘ಗೃಹಲಕ್ಷ್ಮೀ’ ಯೋಜನೆಯಡಿ ಕಳೆದ ಮೇ 19ರಂದು ಫಲಾನುಭವಿಗಳ ಖಾತೆಗೆ ₹2000 ಒಂದು ಕಂತು ಜಮೆಯಾಗಿದ್ದು, ಇದರ ಬಗ್ಗೆ ರಾಜ್ಯದಾದ್ಯಂತ ಚರ್ಚೆ ಶುರುವಾಗಿದೆ. ಕಳೆದ ಮೂರು ತಿಂಗಳಿನಿಂದ ಹಣ ಬಾಕಿಯಾಗಿದ್ದ ಈ ಯೋಜನೆಯ ಮೊದಲ ಕಂತು … Read more