ಸಣ್ಣ ರೈತರಿಗೆ 3 ಲಕ್ಷ ರೂಪಾಯಿ ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್‌ | ರಾಜ್ಯ ಕೃಷಿ ಆಯುಕ್ತರ ಮಹತ್ವದ ಪ್ರಕಟಣೆ Kisan Credit Card Loan Scheme

Kisan Credit Card Loan Scheme : ಕೃಷಿ ಮತ್ತು ಪಶುಪಾಲನಾ (Agriculture and Animal Husbandry) ಚಟುವಟಿಕೆಗಳಿಗೆ ಕೇಂದ್ರ ಸರ್ಕಾರವು ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card – KCC) ಯೋಜನೆ ಜಾರಿಗೆ ತಂದಿದ್ದು; ಈ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ಕಮ್ಮಿ ಬಡ್ಡಿಯಲ್ಲಿ ಸಾಲ ಸೌಲಭ್ಯ ಒದಗಿಸಲಾಗುತ್ತದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಮೇಲೆ ಕೃಷಿಗಾಗಿ 3 ಲಕ್ಷ ರೂಪಾಯಿ ವರೆಗೂ ಸಾಲ ಪಡೆಯಬಹುದು. ಈ ಮೊತ್ತವನ್ನು ಶೇ.4ರ ಬಡ್ಡಿ ದರದಲ್ಲಿ ರೈತರಿಗೆ ನೀಡಲಾಗುತ್ತದೆ. ಹೈನುಗಾರಿಕೆ, … Read more

ಹೈನುಗಾರಿಕೆಗೆ ಪಶು ಕಿಸಾನ್ ಕಾರ್ಡ್ ಯೋಜನೆಯಡಿ ಆರ್ಥಿಕ ನೆರವು | ಹೀಗೆ ಅರ್ಜಿ ಸಲ್ಲಿಸಿ… Pashu Kisan Credit Card Loan

Pashu Kisan Credit Card Loan : ದೇಶಾದ್ಯಂತ ಹೈನುಗಾರರನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಸಾಲ ಮತ್ತು ಸಬ್ಸಿಡಿ ಸೇರಿದಂತೆ ಜಾನುವಾರು ಸಾಕಾಣಿಕೆಗೆ ವಿವಿಧ ರೀತಿ ಸೌಲಭ್ಯಗಳಿದ್ದು; ಹೈನು ರೈತರು ಈ ಯೋಜಬೆಗಳ ಪ್ರಯೋಜನ ಪಡೆಯಬಹುದಾಗಿದೆ. ಇಂತಹ ವಿಶೇಷ ಯೋಜನೆಗಳಲ್ಲಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ಸೌಲಭ್ಯ ಕೂಡ ಒಂದಾಗಿದೆ. ಪಶುಪಾಲನೆಯನ್ನು ಕೃಷಿಗೆ ಪೂರಕ ಕ್ಷೇತ್ರಗಳೆಂದು ಘೋಷಿಸಿ, ಈ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೂ ಕಿಸಾನ್ ಕ್ರೆಡಿಟ್ ಕಾರ್ಡ್ (Kisan … Read more

error: Content is protected !!