Bengaluru Gold Silver Price: ಚಿನ್ನ ₹21,650, ಬೆಳ್ಳಿ ₹60,800 ಕುಸಿತ | ಬೆಂಗಳೂರಿನಲ್ಲಿ ಒಂದೇ ತಿಂಗಳಲ್ಲಿ ಭಾರಿ ಇಳಿಕೆ

Bengaluru Gold Silver Price: ಬೆಂಗಳೂರಿನ ರಿಟೇಲ್ ಮಾರುಕಟ್ಟೆಯಲ್ಲಿ ಕಳೆದ ಒಂದು ತಿಂಗಳಲ್ಲಿ 10 ಗ್ರಾಂ ಚಿನ್ನ ₹21,650 ಹಾಗೂ ಕೆ.ಜಿ ಬೆಳ್ಳಿ ₹60,800 ಇಳಿಕೆಯಾಗಿದೆ. ದರ ಕುಸಿತಕ್ಕೆ ಪ್ರಮುಖ ಕಾರಣಗಳು ಮತ್ತು ಇಂದಿನ ಸಂಪೂರ್ಣ ದರ ಪಟ್ಟಿ ಇಲ್ಲಿದೆ… ಚಿನ್ನ ಮತ್ತು ಬೆಳ್ಳಿ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರು ಹಾಗೂ ಹೂಡಿಕೆದಾರರಿಗೆ (Investors) ಬೆಂಗಳೂರಿನ ಚಿನಿವಾರ ಪೇಟೆಯಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಕಳೆದ ಕೆಲವು ತಿಂಗಳುಗಳಿಂದ ಗಗನಮುಖಿಯಾಗಿದ್ದ ಅಮೂಲ್ಯ ಲೋಹಗಳ (Precious Metals) ಬೆಲೆಯಲ್ಲಿ ಕಳೆದ … Read more

error: Content is protected !!