LPG Cylinder Subsidy Cut: ಇನ್ಮುಂದೆ ಮೂರು ತಿಂಗಳಿಗೆ ಒಂದೇ ಸಿಲಿಂಡರ್ | ಕೇಂದ್ರ ಸರ್ಕಾರದ ಹೊಸ ನಿಯಮ
LPG Cylinder Subsidy Cut: ಕೇಂದ್ರ ಸರ್ಕಾರ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ವಾರ್ಷಿಕ 9 ರಿಂದ 4ಕ್ಕೆ ಇಳಿಕೆ ಮಾಡಿದೆ. ಈ ಸಬ್ಸಿಡಿ ಕಡಿತಕ್ಕೆ ಕಾರಣ ಮತ್ತು ಜನಸಾಮಾನ್ಯರ ಮೇಲಾಗುವ ಪರಿಣಾಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ… ಹೊಸದಿಲ್ಲಿ: ದಿನೇ ದಿನೇ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಗಳಿಂದ ಕಂಗೆಟ್ಟಿರುವ ಸಾಮಾನ್ಯ ಜನತೆಗೆ ಕೇಂದ್ರ ಸರ್ಕಾರ ಮತ್ತೊಂದು ಶಾಕ್ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಎರಡು ಬಾರಿ ಅಡುಗೆ ಅನಿಲ ಸಿಲಿಂಡರ್ (LPG Gas Cylinder) ಬೆಲೆ ಏರಿಕೆ ಮಾಡಲಾಗಿತ್ತು. … Read more