Dr Rajendra Prasad Scholarship 2026: 10ನೇ, 12ನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ₹30,000 ವಿದ್ಯಾರ್ಥಿವೇತನ | ಅರ್ಜಿ ಆಹ್ವಾನ

Dr Rajendra Prasad Scholarship 2026: 10ನೇ ಮತ್ತು 12ನೇ ತರಗತಿ ಪಾಸಾದ ಬಡ ವಿದ್ಯಾರ್ಥಿಗಳಿಗೆ ‘ಡಾ. ರಾಜೇಂದ್ರ ಪ್ರಸಾದ್ ಸ್ಕಾಲರ್‌ಶಿಪ್ 2026-27’ ರಡಿ ₹30,000 ಆರ್ಥಿಕ ನೆರವು. ಅರ್ಜಿ ಸಲ್ಲಿಕೆ ಮಾಹಿತಿ ಇಲ್ಲಿದೆ… ಆರ್ಥಿಕ ಸಂಕಷ್ಟದ ಕಾರಣದಿಂದ ಉನ್ನತ ಶಿಕ್ಷಣದ ಕನಸು ಕೈಬಿಡುವ ಪರಿಸ್ಥಿತಿ ಅನೇಕ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತದೆ. ಇಂತಹ ಪ್ರತಿಭಾವಂತ ಹಾಗೂ ಬಡ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ‘ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿವೇತನ ಕಾರ್ಯಕ್ರಮ 2026-27’ (Dr. Rajendra Prasad Scholarship Program … Read more

error: Content is protected !!