Karnataka Free Site Scheme: BPL ಕಾರ್ಡ್ ಕುಟುಂಬಗಳಿಗೆ ಉಚಿತ ಸೈಟ್ ಹಾಗೂ ಮನೆ ವಿತರಣೆ | ಸರ್ಕಾರದ ಹೊಸ ಯೋಜನೆಯ ಸಂಪೂರ್ಣ ಮಾಹಿತಿ

Karnataka Free Site Scheme: ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ! ಕಂದಾಯ ಇಲಾಖೆಯಿಂದ 15 ಲಕ್ಷ ಉಚಿತ ನಿವೇಶನ, ‘ನಮ್ಮ ಮನೆ’ ಯೋಜನೆಯಡಿ ಶೇ.50 ರಿಯಾಯಿತಿ ದರದಲ್ಲಿ 30,000 ಸೈಟ್ ಹಾಗೂ 1 ಲಕ್ಷ ಹೊಸ ಮನೆಗಳ ನಿರ್ಮಾಣಕ್ಕೆ ಸಂಪುಟ ಅನುಮೋದನೆ. ಅರ್ಹತೆ ಮತ್ತು ಸಂಪೂರ್ಣ ವಿವರ ಇಲ್ಲಿದೆ…. ನಿನ್ನೆ ಗುರುವಾರ (ನವೆಂಬರ್ 19) ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯಾದ್ಯಂತ ವಸತಿ ರಹಿತರಿಗೆ … Read more

error: Content is protected !!