September Heavy Rainfall- ಸೆಪ್ಟೆಂಬರ್ ತಿಂಗಳಲ್ಲಿ ಭಾರೀ ಮಳೆ ಮುಂದುವರಿಕೆ | ರಾಜ್ಯದಲ್ಲಿ ಒಂದು ವಾರ ಮಳೆ

ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ (September Heavy Rainfall) ವಾಡಿಕೆ ಮಳೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… 2025ನೇ ಸಾಲಿನ ಮುಂಗಾರು ಋತುವಿನಲ್ಲಿ ಇದುವರೆಗೆ ದೇಶದ ಅನೇಕ ಭಾಗಗಳಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಅನಾಹುತ ಸಂಭವಿಸಿವೆ. ಮಳೆಗಾಲದ ಕೊನೆಯ ತಿಂಗಳಾದ ಸೆಪ್ಟೆಂಬರ್ ತಿಂಗಳಲ್ಲೂ ಕೂಡ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 167.9 ಮಿಲಿ ಮೀಟರ್ ಮಳೆ ಈ ವರ್ಷದ ಸೆಪ್ಟೆಂಬರ್ … Read more

Govt Employees DA Hike- ಸರಕಾರಿ ನೌಕರರಿಗೆ ಸೆಪ್ಟೆಂಬರ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ | ನೌಕರರ ಸಂಬಳದಲ್ಲಿ ಭಾರೀ ಏರಿಕೆ

ಇದೇ ಸೆಪ್ಟೆಂಬರ್‌ನಲ್ಲಿ ಸರಕಾರಿ ನೌಕರರಿಗೆ ತುಟ್ಟಿಭತ್ಯೆ (Govt Employees DA Hike) ಹೆಚ್ಚಳವಾಗಲಿದ್ದು; ಇದರಿಂದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಇದೇ ಸೆಪ್ಟೆಂಬರ್’ನಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (Dearness Allowance – DA) ಸಿಗುವ ಸಾಧ್ಯತೆ ಹೆಚ್ಚಿದೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ ಜನವರಿ 2025ರಿಂದ ಜೂನ್ 2025ರ ಅವಧಿಯ ಡಿಎ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು; ಇದೇ ಸೆಪ್ಟೆಂಬರ್’ನಲ್ಲಿ ಇದರ ಅನುಷ್ಠಾನವಾಗುವ ಸಂಭವ ಹೆಚ್ಚಿದೆ. ಸೆಪ್ಟೆಂಬರ್’ನಲ್ಲಿ ಮೊದಲ … Read more

Online Payments Safety Tips- ಮೊಬೈಲ್’ನಲ್ಲಿ ಹಣ ಕಳಿಸುವಾಗ ಮರೆಯದೇ ಈ ನಿಯಮಗಳನ್ನು ಪಾಲಿಸಿ | ಗೂಗಲ್‌ಪೇ ನೀಡಿದ ಎಚ್ಚರಿಕೆ ಸಂದೇಶಗಳು

ಹೆಚ್ಚುತ್ತಿರುವ ಆನ್‌ಲೈನ್ ವಂಚನೆಗಳಿಂದ ಸುರಕ್ಷಿತವಾಗಿರಲು ಮೊಬೈಲ್’ನಲ್ಲಿ ಹಣ ಕಳಿಸುವಾಗ ಪಾಲಿಸಬೇಕಾದ (Online Payments Safety Tips) ಎಚ್ಚರಿಕೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದಲ್ಲಿ ಉಂಟಾದ ಯುಪಿಐ ಕ್ರಾಂತಿಯ ಬಳಿಕ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಆನ್‌ಲೈನ್ ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್’ಗಳ ಬಳಕೆ ಹೆಚ್ಚಾಗುತ್ತಲೇ ಇದೆ. ಗೂಗಲ್ ಪೇ ಮತ್ತು ಫೋನ್ ಪೇ ಯುಪಿಐ ಆ್ಯಪ್’ಗಳು ಹೆಚ್ಚು ಬಳಕೆಯಾಗುತ್ತಿದೆ. ಆನ್‌ಲೈನ್ ಪೇಮೆಂಟ್ ಬಳಕೆ ಹೆಚ್ಚಾದಂತೆ ಹಣ ದೋಚುವ ವಂಚನೆಗಾರರ ಹಾವಳಿಯೂ ಹೆಚ್ಚಾಗುತ್ತಿದೆ. ಯುಪಿಐ … Read more

Loan benefits for Womens- ಮಹಿಳೆಯರ ಹೆಸರಿನಲ್ಲಿ ಸಾಲ ಪಡೆದರೆ ಭರ್ಜರಿ ಪ್ರಯೋಜನ | ಸಾಲದಲ್ಲಿ ಮಹಿಳೆಯರಿಗೆ ಸಿಗುವ ಪ್ರಯೋಜನಗಳು ಇಲ್ಲಿವೆ…

ಸರ್ಕಾರಿ ಹಾಗೂ ಖಾಸಗಿ ವಲಯದ ಬ್ಯಾಂಕುಗಳಲ್ಲಿ ಪುರುಷರಿಗಿಂತ ಮಹಿಳೆಯರಿಗಾಗಿಯೇ (Loan benefits for Womens) ಹಲವು ವಿಶೇಷ ಸೌಲಭ್ಯಗಳಿವೆ. ಪ್ರಮುಖವಾಗಿ ಕಡಿಮೆ ಬಡ್ಡಿ ಸಾಲ, ಬಡ್ಡಿ ದರದಲ್ಲಿ ಸಬ್ಸಿಡಿ, ಹೆಚ್ಚಿನ ಮರುಪಾವತಿ ಅವಧಿ ಸೇರಿದಂತೆ ವಿವಿಧ ವಿಶೇಷ ಸೌಲಭ್ಯಗಳಿವೆ. ಇಂದಿನ ದುಬಾರಿ ಯುಗದಲ್ಲಿ ಹೊಸ ಮನೆ ಖರೀದಿಗೆ (Real estate) ಲಕ್ಷಗಟ್ಟಲೆ ಹಣಬೇಕು. ಈ ಹಣದಕ್ಕಾಗಿ ಬಹಳಷ್ಟು ಜನ ಹೋಂ ಲೋನ್ ಪಡೆಯುತ್ತಾರೆ. ಆದರೆ, ಈ ಸಾಲವನ್ನು ಮಹಿಳೆಯರ ಹೆಸರಿನಲ್ಲಿ ಪಡೆದರೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ? ಯಾವ್ಯಾವ … Read more

Mobile Canteen Subsidy- ಮೊಬೈಲ್ ಕ್ಯಾಂಟೀನ್ ತೆರೆಯಲು ಅರ್ಜಿ ಆಹ್ವಾನ | 4 ಲಕ್ಷ ರೂ. ಸಹಾಯಧನ

ನಿರುದ್ಯೋಗಿಗಳು ಮೊಬೈಲ್ ಕ್ಯಾಂಟೀನ್ (Mobile Canteen Subsidy) ಸ್ವಯಂ ಉದ್ಯೋಗ ಆರಂಭಿಸಲು ರಾಜ್ಯ ಸರ್ಕಾರ 4 ಲಕ್ಷ ರೂ. ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ನಿರುದ್ಯೋಗಿ ಯುವಕ/ಯುವತಿಯರನ್ನು ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಅನೇಕ ಸ್ವಯಂ ಉದ್ಯೋಗ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಈ ಪೈಕಿ ‘ಉದ್ಯಮಶೀಲತಾ ಅಭಿವೃದ್ಧಿ ಯೋಜನೆ’ ಕೂಡ ಒಂದಾಗಿದೆ. ಸಮಾಜ ಕಲ್ಯಾಣ ಇಲಾಖೆ ಮೂಲಕ ಅನುಷ್ಠಾನಗೊಳಿಸಿರುವ ಸದರಿ ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು 4 ಲಕ್ಷ ರೂ. ಸಹಾಯಧನ … Read more

Har Ghar Lakhpati Yojana- ಎಸ್‌ಬಿಐ ಹರ್ ಘರ್ ಲಖ್ಪತಿ ಯೋಜನೆ: ಪ್ರತಿ ತಿಂಗಳು ಕೇವಲ 500 ರೂ. ಉಳಿಸಿ ಲಕ್ಷಾಧಿಪತಿ ಆಗಿ

ಲಕ್ಷಾಧಿಪತಿಯಾಗುವ ಕನಸು ಕಾಣುವವರಿಗಾಗಿ ಎಸ್‌ಬಿಐ ‘ಹರ್ ಘರ್ ಲಖ್ಪತಿ’ ಯೋಜನೆ (Har Ghar Lakhpati Yojana) ಜಾರಿಗೊಳಿಸಿದೆ. ಈ ಯೋಜನೆಯಡಿ ತಿಂಗಳಿಗೆ 500 ಠೇವಣಿ ಮಾಡುವ ಮೂಲಕ ಲಕ್ಷ ಗಳಿಸಬಹುದು… ದೇಶದ ಸರ್ಕಾರಿ ಸ್ವಾಮ್ಯದ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾಗಿರುವ ಎಸ್‌ಬಿಐ ಬ್ಯಾಂಕ್ (State Bank of India) ‘ಹರ್ ಘರ್ ಲಖ್ಪತಿ’ (ಪ್ರತೀ ಮನೆಯಲ್ಲೂ ಲಕ್ಷಾಧಿಪತಿ) ಯೋಜನೆಯಡಿ ಪ್ರತೀ ತಿಂಗಳು ಕೇವಲ 500 ರೂ. ತೊಡಗಿಸಿ ಲಕ್ಷಾಧಿಪತಿಯಾಗುವ ಅವಕಾಶ ಕಲ್ಪಿಸಿದೆ. ಏನಿದು ‘ಹರ್ ಘರ್ ಲಖ್ಪತಿ’ ಯೋಜನೆ? … Read more

Dmart Half Price Offers- ಗಣೇಶ ಹಬ್ಬದ ಪ್ರಯುಕ್ತ ಅರ್ಧ ಬೆಲೆಗೆ ಅಗತ್ಯ ವಸ್ತುಗಳ ಭರ್ಜರಿ ಮಾರಾಟ | ಡಿಮಾರ್ಟ್ ಹಬ್ಬದ ಆಫರ್

ಬೆಲೆ ಏರಿಕೆಯ ನಡುವೆಯೇ ಇಲ್ಲಿ ಗೌರಿ-ಗಣೇಶ ಹಬ್ಬದ ನಿಮಿತ್ತ ಭಾರೀ ಇರಿಯಾಯ್ತಿ ಬೆಲೆಯಲ್ಲಿ (Dmart Half Price Offers) ಅಗತ್ಯ ವಸ್ತುಗಳು ಮಾರಾಟವಾಗುತ್ತಿವೆ. ಈ ಕುರಿತ ಮಾಹಿತಿ ಇಲ್ಲಿದೆ… ಸಾಮಾನ್ಯವಾಗಿ ಹಬ್ಬಗಳು ಬಂದರೆ ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗಾಲು ಆಗುವುದುಂಟು. ಪ್ರತೀ ಹಬ್ಬಕ್ಕೂ ದಿನಸಿ, ಹೂವು, ಹಣ್ಣು, ಸಿಹಿ ತಿಂಡಿಗಳ ಬೆಲೆ ಗಗನಕ್ಕೆ ಏರುವುದು ಸರ್ವೇ ಸಾಮಾನ್ಯ. ಆದರೆ ಈ ವರ್ಷ ಇಲ್ಲಿ ಬಹುತೇಕ ವಸ್ತುಗಳು ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೌದು, ಡಿಮಾರ್ಟ್ ಸಂಸ್ಥೆ ಗೌರಿ-ಗಣೇಶ … Read more

Gowri Ganesha Festival Rain Alert- ಗೌರಿ-ಗಣೇಶ ಹಬ್ಬದ ನಂತರ ಮಳೆ ಹೆಚ್ಚಳ | ಜಿಲ್ಲಾವಾರು ಮಳೆ ಮಾಹಿತಿ ಇಲ್ಲಿದೆ…

ಗೌರಿ-ಗಣೇಶ ಹಬ್ಬದ ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಾಧ್ಯತೆ ಇದೆ (Gowri Ganesha Festival Rain Alert) ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ… ಕಳೆದ ಒಂದೆರಡು ದಿನಗಳಿಂದ ರಾಜ್ಯದಲ್ಲಿ ಕೊಂಚ ಕಡಿಮೆಯಾದ್ದ ಮಳೆ ಅಬ್ಬರ ಗೌರಿ-ಗಣೇಶ ಹಬ್ಬದ ನಂತರ ತೀವ್ರಗೊಳ್ಳುವ ಸಾಧ್ಯತೆ ಇದೆ. ರಾಜ್ಯದಲ್ಲಿ ನಾಳೆ ಆಗಸ್ಟ್ 27ರಿಂದ ಮತ್ತೆ ಮಳೆ ಚುರುಕುಗೊಳ್ಳುವ ಸಾಧ್ಯತೆ ಇದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಕರ್ನಾಟಕದ ಕರಾವಳಿ ಹಾಗೂ ಉತ್ತರ-ದಕ್ಷಿಣ ಒಳನಾಡಿನ … Read more

IB Junior Intelligence Officer Recruitment- ಕೇಂದ್ರ ಗುಪ್ತಚರ ಇಲಾಖೆ 394 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರಿಗೆ ಅವಕಾಶ

ಕೇಂದ್ರ ಗುಪ್ತಚರ ಇಲಾಖೆಯ 394 ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ (IB Junior Intelligence Officer Recruitment) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಪೂರ್ಣ ಮಾಹಿತಿ ಇಲ್ಲಿದೆ… ಈಚೆಗೆಷ್ಟೇ 4,987 ಸೆಕ್ಯೂರಿಟಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಗುಪ್ತಚರ ಇಲಾಖೆಯು ಇದೀಗ ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್ II (ಟೆಕ್) ಹುದ್ದೆಗಳ ನೇಮಕಾತಿಗೆ ಪ್ರಕಟಣೆ ಹೊರಡಿಸಿದೆ. ದೇಶದಾದ್ಯಂತ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು 394 ಹುದ್ದೆಗಳಿಗೆ ನೇಮಕ ನಡೆಸಲಿದೆ. ಒಟ್ಟು ಹುದ್ದೆಗಳಲ್ಲಿ … Read more

A Khata Distribution- ನಗರ, ಪಟ್ಟಣದ ಎಲ್ಲಾ ಆಸ್ತಿಗಳಿಗೂ ‘ಎ’ ಖಾತಾ ವಿತರಣೆ | ರಾಜ್ಯ ಸರ್ಕಾರದ ಮಹತ್ವದ ತೀರ್ಮಾನ

ನಗರ-ಪಟ್ಟಣ ಪ್ರದೇಶದ ಎಲ್ಲಾ ಅನಧಿಕೃತ ಆಸ್ತಿಗಳಿಗೆ ರಾಜ್ಯ ಸರ್ಕಾರ ಕಾನೂನುಬದ್ಧ ದಾಖಲೆಯಾದ ‘ಎ’ ಖಾತಾ ವಿತರಿಸಲು (A Khata Distribution) ಮುಂದಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ರಾಜ್ಯದ ಎಲ್ಲಾ ನಗರ ಮತ್ತು ಪಟ್ಟಣಗಳಲ್ಲಿರುವ ಅನಧಿಕೃತ ಆಸ್ತಿಗಳಾದ ಮನೆ, ನಿವೇಶನಗಳಿಗೆ ‘ಎ’ ಖಾತಾ (A Khata) ನೀಡಲು ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಅನಧಿಕೃತ ಆಸ್ತಿ ಮಾಲೀಕರಿಂದ ನಿರ್ಧಿಷ್ಟ ಶುಲ್ಕ ಕಟ್ಟಿಸಿಕೊಂಡು ‘ಎ’ ಖಾತಾ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈಗಾಗಲೇ ನಗರ-ಪಟ್ಟಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ … Read more

error: Content is protected !!