Best Mobile Family Pack: ಮನೆ ಮಂದಿಯಲ್ಲ ಬಳಸಿ ಜಿಯೋ, ಏರ್ಟೆಲ್ ‘ಫ್ಯಾಮಿಲಿ ಪ್ಯಾಕ್’ | ಇಡೀ ಮನೆಗೆ ಅನ್ಲಿಮಿಟೆಡ್ ಡೇಟಾ ಮತ್ತು ಕರೆ ಸೌಲಭ್ಯ
Best Mobile Family Pack: ಮನೆಯ 4 ಸದಸ್ಯರಿಗೆ ಪ್ರತ್ಯೇಕ ಮೊಬೈಲ್ ರೀಚಾರ್ಜ್ ಮಾಡುವ ಬದಲು ಜಿಯೋ ಮತ್ತು ಏರ್ಟೆಲ್ ಫ್ಯಾಮಿಲಿ ಪ್ಯಾಕ್ ಬಳಸಿ. ಪ್ರತಿ ತಿಂಗಳು ಸಾವಿರಾರು ರೂಪಾಯಿ ಉಳಿತಾಯ ಮಾಡಿ… ಸಾಮಾನ್ಯವಾಗಿ ನಾವೆಲ್ಲರೂ ಪ್ರತಿ ತಿಂಗಳು ನಮ್ಮ ಮೊಬೈಲ್ಗಳಿಗೆ ಪ್ರತ್ಯೇಕವಾಗಿ ರೀಚಾರ್ಜ್ (Mobile Recharge) ಮಾಡಿಸುತ್ತೇವೆ. ಡೇಟಾ ಅಥವಾ ವ್ಯಾಲಿಡಿಟಿ ಮುಗಿಯುವ ಸಮಯ ಬಂದಾಗ, ಆತುರದಿಂದ ಯಾವುದಾದರೂ ಒಂದು ಪ್ಲಾನ್ ಹುಡುಕಿ ತಿಂಗಳಿಗೋ, ಮೂರು ತಿಂಗಳಿಗೋ ಅಥವಾ ವರ್ಷಕ್ಕೋ ರೀಚಾರ್ಜ್ ಮಾಡಿ ಸುಮ್ಮನಾಗುತ್ತೇವೆ. ಆದರೆ, … Read more