District Court Jobs: 10ನೇ ತರಗತಿ ಪಾಸಾದವರಿಗೆ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗ | ಅರ್ಜಿ ಆಹ್ವಾನ
District Court Jobs: ಜಿಲ್ಲಾ ನ್ಯಾಯಾಲಯದಲ್ಲಿ 30 ಪಿಯೋನ್ ಹುದ್ದೆಗಳಿಗೆ ನೇಮಕಾತಿ 2026. 10ನೇ ತರಗತಿ ಪಾಸಾದವರಿಗೆ ಭರ್ಜರಿ ಸರ್ಕಾರಿ ಉದ್ಯೋಗ. ವೇತನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ… ಬಹಳಷ್ಟು ಜನ ಹತ್ತನೇ ತರಗತಿ (SSLC) ಮುಗಿಸಿರುತ್ತಾರೆ. ಮುಂದೆ ಓದಲು ಸಾಧ್ಯವಾಗದೆ ಊರಿನಲ್ಲೇ ಕೆಲಸ ಹುಡುಕುತ್ತಿರುತ್ತಾರೆ. ಅಂತಹ ಯುವಕ ಯುವತಿಯರಿಗೆ ವಿಜಯಪುರ ಜಿಲ್ಲಾ ನ್ಯಾಯಾಲಯವು ಇದೀಗ ಹೊಸದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ನ್ಯಾಯಾಲಯದಲ್ಲಿ ಖಾಲಿ ಇರುವ ಪಿಯೋನ್ (Peon) ಹುದ್ದೆಗಳನ್ನು … Read more