Gruhalakshmi 32nd Installment Release: ಮಹಿಳೆಯರ ಖಾತೆಗೆ 32ನೇ ಕಂತಿನ ಗೃಹಲಕ್ಷ್ಮೀ ಹಣ ಜಮಾ | ₹2,443 ಕೋಟಿ ಬಿಡುಗಡೆ
Gruhalakshmi 32nd Installment Release: ಗೃಹಲಕ್ಷ್ಮೀ ಯೋಜನೆಯ 32ನೇ ಕಂತಿಗೆ ₹2,443 ಕೋಟಿ ಬಿಡುಗಡೆ ಮಾಡಲಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಮಹಿಳೆಯರ ಖಾತೆಗೆ ₹2,000 ಆಃಖಿ ಮೂಲಕ ಜಮಾ ಆಗಲಿದೆ… ಕರ್ನಾಟಕದ ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) 32ನೇ ಕಂತಿನ ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರವು ಈ ಕಂತಿಗಾಗಿ ಒಟ್ಟು ₹2,443 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಇದನ್ನೂ ಓದಿ: Karnataka Govt Employees: ಸರ್ಕಾರಿ ನೌಕರರಿಗೆ ಶಾಕ್: ಆಸ್ತಿ ಘೋಷಣೆ ಕಡ್ಡಾಯ, ರಾಜ್ಯ ಸರ್ಕಾರದ … Read more