KMF GUMUL Recruitment 2026: ಕೆಎಂಎಫ್ ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ | SSLC, ITI, ಡಿಗ್ರಿ ಆದವರಿಗೆ ಸುವರ್ಣಾವಕಾಶ | ತಿಂಗಳಿಗೆ ರೂ. 1.5 ಲಕ್ಷದವರೆಗೆ ವೇತನ!

KMF GUMUL Recruitment 2026: ಕೆಎಂಎಫ್ ಹಾಲು ಒಕ್ಕೂಟದಲ್ಲಿ (GUMUL) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಶೈಕ್ಷಣಿಕ ಅರ್ಹತೆ, ವೇತನ, ಆನ್‌ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರ ಇಲ್ಲಿದೆ… ಸರ್ಕಾರಿ ಹಾಗೂ ಸಹಕಾರಿ ವಲಯದಲ್ಲಿ ಉದ್ಯೋಗ (Government Jobs) ಹುಡುಕುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಯುವಕ-ಯುವತಿಯರಿಗೆ ಇದೊಂದು ಸುವರ್ಣಾವಕಾಶ. ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು (GUMUL) ತನ್ನಲ್ಲಿ ಖಾಲಿ ಹುದ್ದೆಗಳ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಡೈರಿ, ಆಡಳಿತ, ಲೆಕ್ಕಪತ್ರ ಹಾಗೂ … Read more

error: Content is protected !!