OSM Vextra Electric Scooter Launch: ಖರ್ಚಿಲ್ಲದೆ 110 ಕಿ.ಮೀ ಓಡುವ ಕಡಿಮೆ ಬೆಲೆಯ ಹೊಸ ಸ್ಟೈಲಿಷ್ ಸ್ಕೂಟರ್ ಬಿಡುಗಡೆ
OSM Vextra Electric Scooter Launch: ಒಮೆಗಾ ಸೀಕಿ ಮೊಬಿಲಿಟಿ ಬಿಡುಗಡೆ ಮಾಡಿದ ಅತ್ಯಂತ ಕಡಿಮೆ ಬೆಲೆಯ ಹೊಸ OSM Vextra ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿ… ಖರ್ಚು ಕಡಿಮೆ, ಪರ್ಫಾಮೆನ್ಸ್ ಜಾಸ್ತಿ, ಭರ್ಜರಿ ರೇಂಜ್ – ಇಂತಹ ಕಾಂಬಿನೇಷನ್ನ್ನು ಭಾರತೀಯ ಗ್ರಾಹಕರು ಬಹುಕಾಲದಿಂದ ಕಾಯುತ್ತಿದ್ದರು. ಈಗ ಆ ನಿರೀಕ್ಷೆಗೆ ಉತ್ತರವಾಗಿ ಹೊಸ ಸ್ಕೂಟರ್ ಬಿಡುಗಡೆಯಾಗಿದೆ. ಒಮೆಗಾ ಸೀಕಿ ಮೊಬಿಲಿಟಿ (Omega Seiki Mobility – OSM) ತನ್ನ ಮೊದಲ ಹೈ-ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ‘ವೆಕ್ಸ್ಟ್ರಾ’ … Read more