Tata AIA PARAS Scholarship 2025-26- ಟಾಟಾ ಎಐಎ ಲೈಫ್ ಇನ್ಶುರೆನ್ಸ್ ಸ್ಕಾಲರ್ಶಿಪ್ | ಈ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 15,000 ರೂ. ಆರ್ಥಿಕ ನೆರವು
ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನದ (Tata AIA PARAS Scholarship 2025-26) ಅಡಿಯಲ್ಲಿ ಪ್ರತೀ ವರ್ಷವೂ 15,000 ರೂ. ಆರ್ಥಿಕ ನೆರವು ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ… ‘ಟಾಟಾ ಎಐಎ ಪ್ಯಾರಾಸ್ ವಿದ್ಯಾರ್ಥಿವೇತನ’ (Tata AIA PARAS Scholarship Program 2025-26) ಟಾಟಾ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ನ (ಟಾಟಾ ಎಐಎ) ಸಿಎಸ್ಆರ್ ಉಪಕ್ರಮವಾಗಿದ್ದು, ಇದು ಹಿಂದುಳಿದ ಹಿನ್ನೆಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ. ಎಲ್ಲ ವರ್ಗದ ವಿದ್ಯಾರ್ಥಿನಿಯರು, … Read more