ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ನಿಮ್ಮ ಮೊಬೈಲ್‌ನಲ್ಲೇ ಮಾಡಿ | ಸೆಪ್ಟೆಂಬರ್ 14ರ ವರೆಗೆ ಮಾತ್ರ ಈ ಅವಕಾಶ myAadhaar Online Update
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (ಯುಐಡಿಎಐ) ಮತ್ತೆ ಆಧಾರ್ ಕಾರ್ಡ್ ಅಪ್ಡೇಟ್ ಗಡುವವನ್ನು ವಿಸ್ತರಣೆ ಮಾಡಿದೆ. ನಿಮ್ಮ ಆಧಾರ್ ಕಾರ್ಡ್’ನ್ನು ಉಚಿತವಾಗಿ ನವೀಕರಣ ಮಾಡಿಕೊಳ್ಳಲು ಸೆಪ್ಟೆಂಬರ್ 14ರ ವರೆಗೂ ಅವಕಾಶ ನೀಡಲಾಗಿದೆ….