Aadhaar Update for Children- ಕೂಡಲೇ ಅಪ್ಡೇಟ್ ಮಾಡಿಸದಿದ್ದರೆ 7 ವರ್ಷ ಮೀರಿದ ಮಕ್ಕಳ ‘ಆಧಾರ್’ ಕಾರ್ಡ್ ರದ್ದು: UIDAI ಎಚ್ಚರಿಕೆ
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು 7 ವರ್ಷ ಮೀರಿದ ಮಕ್ಕಳ ಆಧಾರ್ ಅಪ್ಡೇಟ್ (Aadhaar Update for Children) ಮಾಡದಿದ್ದರೆ ಆಧಾರ್ ರದ್ದಾಗಬಹುದು ಎಂದು ಸೂಚನೆ ನೀಡಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು (Unique Identification Authority of India- UIDAI) 7 ವರ್ಷ ತುಂಬಿದ ಮಕ್ಕಳಿಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡಿಸದಿದ್ದರೆ ಅವರ ಆಧಾರ್ ಕಾರ್ಡ್ ರದ್ದಾಗಲಿದೆ ಎಂದು ಎಚ್ಚರಿಸಿದೆ. ಈ ಬಗ್ಗೆ ಎಸ್ಎಂಎಸ್ ಮೂಲಕ ಪೋಷಕರಿಗೆ ಮಾಹಿತಿ ಕೂಡ ನೀಡಲಾಗುತ್ತಿದೆ. … Read more