KCET Option Entry Mistake- ಕೆಸಿಇಟಿ ಆಪ್ಷನ್ ಎಂಟ್ರಿಯಲ್ಲಿ ಈ ತಪ್ಪು ಮಾಡಿದರೆ ಸೀಟು ಸಿಗದು | ಕೆಇಎ ಗಂಭೀರ ಎಚ್ಚರಿಕೆ | ವಿದ್ಯಾರ್ಥಿಗಳು ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ…

ಕೆಸಿಇಟಿ ಆಪ್ಷನ್ ಎಂಟ್ರಿ ಪ್ರಕ್ರಿಯೆಯಲ್ಲಿ ಭಾರೀ ಗೊಂದಲ (KCET Option Entry Mistake) ಉಂಟಾಗಿದ್ದು; ಸಾವಿರಾರು ವಿದ್ಯಾರ್ಥಿಗಳಿಗೆ ಸೀಟು ಇಲ್ಲದಾಗಿದೆ. ಕೆಇಎ ಗಂಭೀರ ಎಚ್ಚರಿಕೆ ನೀಡಿದ್ದು; ಈ ಕುರಿತ ಮಾಹಿತಿ ಇಲ್ಲಿದೆ… ವೃತ್ತಿಪರ ಕೋರ್ಸ್’ಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳು ಸಲ್ಲಿಸಿರುವ ಆಯ್ಕೆ (Option Entry) ಪ್ರಕ್ರಿಯೆಯಲ್ಲಿ ಭಾರೀ ಗೊಂದಲ ಉಂಟಾಗಿದ್ದು, ಇದರಿಂದ ಬರೋಬ್ಬರಿ 51,935 ವಿದ್ಯಾರ್ಥಿಗಳಿಗೆ ಯಾವುದೇ ಕಾಲೇಜಿನಲ್ಲಿ ಸೀಟು ಹಂಚಿಕೆಯಾಗಿಲ್ಲ! 51,935 ವಿದ್ಯಾರ್ಥಿಗಳಿಗೆ ಸೀಟು ಸಿಕ್ಕಿಲ್ಲ! ಹೌದು, 2025ನೇ ಸಾಲಿನ KEA (ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ) … Read more

error: Content is protected !!