Sukanya Samriddhi Yojana- ಹೆಣ್ಣುಮಕ್ಕಳ ಭವಿಷ್ಯ ಭದ್ರವಾಗಿಸುವ ಸುಕನ್ಯಾ ಸಮೃದ್ಧಿ ಯೋಜನೆ | ಮಗಳ ಮದುವೆಗೆ 69 ಲಕ್ಷ ಹಣ
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಈಚೆಗೆ ಹೆಚ್ಚು ಜನಪ್ರಿಯವಾಗುತಿದ್ದು; ಈ ಯೋಜನೆಯಲ್ಲಿ ಮಗಳ ಮದುವೆ, ಶಿಕ್ಷಣಕ್ಕೆ ದೊಡ್ಡ ಮೊತ್ತದ ಹಣ ಪಡೆಯುವ ಅವಕಾಶವಿದೆ. ಈ ಯೋಜನೆಯ ಪೂರ್ಣ ಮಾಹಿತಿ ಇಲ್ಲಿದೆ… ಹೆಣ್ಣು ಮಗುವಿನ ಜನನದೊಂದಿಗೆ ಪಾಲಕರ ಮನಸ್ಸಿನಲ್ಲಿ ಮೂಡುವ ಮೊದಲ ಪ್ರಶ್ನೆ ಒಂದೇ ‘ನಮ್ಮ ಮಗಳ ಭವಿಷ್ಯ ಆರ್ಥಿಕವಾಗಿ ಸುರಕ್ಷಿತವಾಗಿರಬೇಕಲ್ಲವೇ?’ ಎಂಬುವುದು. ಇAದಿನ ದುಬಾರಿ ಶಿಕ್ಷಣ, ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಭವಿಷ್ಯದ ಅನಿಶ್ಚಿತತೆಗಳ ನಡುವೆಯೇ, ಮಗಳ ಕನಸುಗಳಿಗೆ ಗಟ್ಟಿಯಾದ ಆಧಾರ ಒದಗಿಸುವುದೇ ಪ್ರತಿಯೊಬ್ಬ … Read more