ಆಗಸ್ಟ್ 31ರೊಳಗೆ ಇ-ಕೆವೈಸಿ ಮಾಡದಿದ್ದರೆ ರೇಷನ್ ಕಾರ್ಡ್ ರದ್ದು | ಆಹಾರ ಇಲಾಖೆ ಖಡಕ್ ಸೂಚನೆ Ration Card eKYC Last Date
Ration Card eKYC Last Date : ಅಕ್ರಮ, ಅನಧಿಕೃತ ರೇಷನ್ ಕಾರ್ಡ್ (Unauthorized Ration Card) ಪತ್ತೆ ಕಾರ್ಯವನ್ನು ಆಹಾರ ಇಲಾಖೆ ಮತ್ತಷ್ಟು ತೀವ್ರ ಮಾಡಿದೆ. ಸರ್ಕಾರಿ ನೌಕರರು ( Government employees), ಅನುಕೂಲಸ್ತರು ಸುಳ್ಳು ದಾಖಲೆ ನೀಡಿ ರೇಷನ್ ಕಾರ್ಡ್ ಪಡೆದಿದ್ದರೆ ಅಂಥವರಿಗೆ ಪಡಿತರ ಚೀಟಿಯನ್ನು ಕೂಡಲೇ ವಾಪಾಸು ಮಾಡುವಂತೆ ಎಚ್ಚರಿಸಲಾಗಿದೆ. ಈಗಾಗಲೇ ಲಕ್ಷಾಂತರ ಅನಧಿಕೃತ ಬಿಪಿಎಲ್ ಕಾರ್ಡುಗಳನ್ನು (BPL Ration Card) ರದ್ದುಪಡಿಸಲಾಗಿದೆ. ಕೆಲವು ಬಿಪಿಎಲ್ ಕಾರ್ಡ್’ಗಳನ್ನು ಎಪಿಎಲ್ ಕಾರ್ಡ್ ಆಗಿ ಪರಿವರ್ತಿಸಲಾಗಿದೆ. … Read more