Govt Loan Schemes- ಹಳ್ಳಿಯಲ್ಲಿಯೇ ಸ್ವಯಂ ಉದ್ಯೋಗ ಮಾಡುವವರಿಗೆ ಸರ್ಕಾರದಿಂದ ಸಿಗುವ ಸಾಲ ಸೌಲಭ್ಯಗಳು
ಸ್ವಂತ ಬಿಸಿನೆಸ್ ಅಥವಾ ಸ್ವಯಂ ಉದ್ಯೋಗ (Self Employed) ಮಾಡಿ ಕೈ ತುಂಬಾ ಹಣ ಗಳಿಸುವುದು ಬಹುತೇಕರ ಕನಸು. ಆದರೆ ಈ ಕನಸನ್ನು ಸಾಕಾರಗೊಳಿಸುವಲ್ಲಿ ಅಡಚಣೆಯಾಗುವ ಪ್ರಮುಖ ಅಂಶವೆಂದರೆ ಬಂಡವಾಳದ ಕೊರತೆ. ಇಂಥವರಿಗಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ರೀತಿಯ ಸಾಲ ಯೋಜನೆಗಳನ್ನು (Govt Loan Schemes) ಅನುಷ್ಠಾನಗೊಳಿಸಿವೆ. ಈ ಸಾಲ ಯೋಜನೆಗಳ ಮೂಲಕ ಮೂಲಕ ಹಳ್ಳಿಯಲ್ಲಿಯೇ ಉದ್ಯಮ ಮಾಡುವವರಿಗೆ ಅರ್ಥಿಕ ನೆರವು ನೀಡುತ್ತಿವೆ. ಇಲ್ಲಿ ನಾವು 10 ಲಕ್ಷ ರೂ.ದಿಂದ 1 ಕೋಟಿ ರೂ. … Read more