ಜುಲೈ ತಿಂಗಳಲ್ಲಿ ಭರ್ಜರಿ ಮಳೆ | ಹವಾಮಾನ ಇಲಾಖೆ ವರದಿ ಬಿಡುಗಡೆ Heavy rain in the month of July 2024
Heavy rain in the month of July 2024 : ಈ ವ಼ರ್ಷದ ಮುಂಗಾರು ಮಳೆ ಕಳೆದ ವರ್ಷದ ‘ಬರಗಾಲ’ದ ಸಂಕಷ್ಟವನ್ನು ಮರೆಸಿ ಭರ್ಜರಿಯಾಗಿ ಸುರಿಯಲಿದೆ ಎಂಬ ಮಾಹಿತಿಯನ್ನು ಭಾರತೀಯ ಹವಾಮಾನ ಇಲಾಖೆ (Indian Meteorological Department) ಈ ಹಿಂದೆಯೇ ಹೇಳಿತ್ತು. ಆದರೆ ಮುಂಗಾರು ಆರಂಭದ ಮೊದಲು ತಿಂಗಳು ಜೂನ್’ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೇ ರೈತರಲ್ಲಿ ಆತಂಕ ಉಂಟು ಮಾಡಿದೆ. ಜೂನ್’ನಲ್ಲಿ ವಾಡಿಕೆಯಂತೆ 165.3 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 147.2 ಮಿ.ಮೀ. ಮಾತ್ರ ಮಳೆಯಾಗಿದೆ. ಅಂದರೆ … Read more