Magha Rain Karnataka- ಮಘೆ ಮಳೆ ಅಬ್ಬರ | ಎಲ್ಲೆಡೆ ಇನ್ನೂ ಐದು ದಿನ ಭಾರೀ ಮಳೆ

ಆಗಸ್ಟ್ 17ರಿಂದ ಮಘೆ ಮಳೆ (Magha Rain Karnataka) ಆರಂಭವಾಗಿದ್ದು ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ರಾಜ್ಯಾದ್ಯಂತ ಮಘೆ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಆಗಸ್ಟ್ 17ರಿಂದ ಶುರುವಾಗಿರುವ ಮಘೆ ಮಳೆ ನಕ್ಷತ್ರ ಆರಂಭದಲ್ಲೇ ಅವುಡುಗಚ್ಚಿ ಸುರಿಯತೊಡಗಿದೆ. ಆಗಸ್ಟ್ 29ಕ್ಕೆ ಮಘೆ ಮಳೆ ನಕ್ಷತ್ರ ಮುಕ್ತಾಯವಾಗಲಿದ್ದು ಮುಂದಿನ ಐದು ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳು ಈಗಾಗಲೇ ಪ್ರವಾಹ ಭೀತಿಯಲ್ಲಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ … Read more

error: Content is protected !!