Punjab and Sind Bank LBO Recruitment 2026: ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್ನಲ್ಲಿ 1,000 ಹುದ್ದೆಗಳ ಬೃಹತ್ ನೇಮಕಾತಿ | ಪದವಿಧರರಿಗೆ ಸುವರ್ಣಾವಕಾಶ
Punjab and Sind Bank LBO Recruitment 2026: ಪಂಜಾಬ್ ಮತ್ತು ಸಿಂಧ್ ಬ್ಯಾಂಕ್ನಲ್ಲಿ 1,000 ‘ಸ್ಥಳೀಯ ಬ್ಯಾಂಕ್ ಅಧಿಕಾರಿ’ ಹುದ್ದೆಗಳಿಗೆ ಬೃಹತ್ ನೇಮಕಾತಿ 2026. ಅರ್ಹತೆ, ವೇತನ ಶ್ರೇಣಿ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ… ಬ್ಯಾಂಕಿಂಗ್ ಕ್ಷೇತ್ರದಲ್ಲಿ (Banking Sector) ಕೆಲಸ ಮಾಡ ಬಯಸುವವರಿಗೆ ಭಾರತದ ಪ್ರತಿಷ್ಠಿತ ಸಾರ್ವಜನಿಕ ವಲಯದ ಬ್ಯಾಂಕ್ (Public Sector Bank) ಆಗಿರುವ ‘ಪಂಜಾಬ್ ಮತ್ತು ಸಿಂಧ್ ಬ್ಯಾಂಕ್’ ಭರ್ಜರಿ ಅವಕಾಶವೊಂದನ್ನು ಒದಗಿಸಿದೆ. ಇದನ್ನೂ ಓದಿ: 8th Pay Commission: … Read more