ಸರ್ಕಾರಿ ಶಾಲೆಗಳಲ್ಲಿ ಎಲ್ಜಿ, ಯುಕೆಜಿ ಆರಂಭ : 5,000 ಶಿಕ್ಷಕರ ನೇಮಕಾತಿ | ಹೇಗೆ ನಡೆಯಲಿದೆ ನೇಮಕಾತಿ? Govt School LKG UKG Teacher Recruitment 2024
Govt School LKG UKG Teacher Recruitment 2024 : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿ (Government LKG UKG Class) ಆರಂಭಿಸುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕಿದ್ದು; ರಾಜ್ಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಕ್ಲಾಸ್ ಶುರುವಾಗಲಿವೆ. ಈ ಸಂಬ೦ಧ ಶಿಕ್ಷಕರ ನೇಮಕಾತಿ (Recruitment of teachers) ಪ್ರಕ್ರಿಯೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ ಈಚೆಗಷ್ಟೇ ಕರ್ನಾಟಕ ರಾಜ್ಯದ … Read more