Electric Scooter Zelio- ₹50,000ಕ್ಕಿಂತ ಕಡಿಮೆ ಬೆಲೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ | ಝೆಲಿಯೋ ಲಿಟಲ್ ಗ್ರೇಸಿ ಹೊಸ ಸ್ಕೂಟರ್
ಎಲ್ಲೆಲ್ಲೂ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಹಂಗಾಮ ಶುರುವಾಗಿದೆ. ಆದರೆ, ಬೆಲೆ ಕೇಳಿದರೆ ಬೆಚ್ಚಿ ಬೀಳುವಂತಿದೆ. ಓಲಾ (Ola), ಅಥರ್ (Ether), ಟಿವಿಎಸ್ (TVS), ಬಜಾಜ್ (Bajaj) ಮುಂತಾದ ಪ್ರಮುಖ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್ಗಳು ಒಂದು ಲಕ್ಷ ರೂ.ಗೂ ಹೆಚ್ಚು ಬೆಲೆ ಇರುವುದರಿಂದ ವಿದ್ಯುತ್ ಚಾಲಿತ ಸ್ಕೂಟರ್ ಖರೀದಿಗೆ ಮೀನಮೇಷ ಏಣಿಸುವಂತಾಗಿದೆ. ಆದರೆ, ಇದೀಗ ಅತೀ ಕಡಿಮೆ ಬೆಲೆ, ಹೆಚ್ಚು ಫೀಚರ್ಸ್ ಹೊಂದಿರುವ ವಿಶೇಷ ವಿದ್ಯುತ್ ಚಾಲಿತ ಸ್ಕೂಟರ್ವೊಂದು ಗಮನ ಸೆಳೆಯುತ್ತಿದೆ. ಝೆಲಿಯೋ ಲಿಟಲ್ ಗ್ರೇಸಿ (Zelio … Read more