KCET Option Entry 2025- ಸಿಇಟಿ ಆಪ್ಷನ್ ಎಂಟ್ರಿ ಮಹತ್ವದ ಮಾಹಿತಿ | ಅಭ್ಯರ್ಥಿಗಳಿಗೆ ಕೆಇಎ ವಿಶೇಷ ಸೂಚನೆಗಳು ಇಲ್ಲಿವೆ…
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಪ್ಷನ್ ಎಂಟ್ರಿ (KCET Option Entry 2025) ಅವಧಿಯನ್ನು ವಿಸ್ತರಿಸಿ ಹೊಸ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿ ಸಹಿತ ಸಂಪೂರ್ಣ ಮಾಹಿತಿ ಇಲ್ಲಿದೆ… ವಿದ್ಯಾರ್ಥಿಗಳು ಉತ್ಸುಕತೆಯಿಂದ ಕಾಯುತ್ತಿರುವ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) 2025ರ ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳ ಆಗುಹೋಗು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಪರಿಗಣಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಆಪ್ಷನ್ ಎಂಟ್ರಿ ಅವಧಿಯನ್ನು ಜುಲೈ 18, 2025ರ ವರೆಗೆ ವಿಸ್ತರಿಸಿದೆ. ಈ … Read more