Monsoon 2025 End- ಮುಂಗಾರು ಮುಕ್ತಾಯ, ಹಿಂಗಾರು ಮಳೆ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ಈ ವರ್ಷದ ಮುಂಗಾರು ಮಳೆ ಮುಕ್ತಾಯವಾಗಿದ್ದು; (Monsoon 2025 End) ಹಿಂಗಾರು ಮಳೆ ಸ್ಥಿತಿಗತಿ ಹೇಗಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಈ ಕುರಿತ ವರದಿ ಇಲ್ಲಿದೆ… 2025ನೇ ಸಾಲಿನ ನೈಋತ್ಯ ಮುಂಗಾರು (Southwest Monsoon) ಮಳೆ ನಿನ್ನೆ ಅಕ್ಟೋಬರ್ 30ಕ್ಕೆ ದೇಶದಿಂದ ನಿರ್ಗಮಿಸಿದೆ. ಅಕ್ಟೋಬರ್’ನಿಂದ ಶುರುವಾಗಿ ಡಿಸೆಂಬರ್ ವರೆಗೂ ಮುಂದುವರೆಯಲಿರುವ ಹಿಂಗಾರು ಮಳೆ ದೇಶದಲ್ಲಿ ವಾಡಿಕೆಗಿಂತ ಅಧಿಕ ಸುರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ನೈಋತ್ಯ ಮಾನ್ಸೂನ್ ಮಾರುತಗಳು (ಮುಂಗಾರು) ಭಾರತದಲ್ಲಿ ವಾಡಿಕೆಯಂತೆ ಪ್ರತೀ … Read more

Magha Rain Karnataka- ಮಘೆ ಮಳೆ ಅಬ್ಬರ | ಎಲ್ಲೆಡೆ ಇನ್ನೂ ಐದು ದಿನ ಭಾರೀ ಮಳೆ

ಆಗಸ್ಟ್ 17ರಿಂದ ಮಘೆ ಮಳೆ (Magha Rain Karnataka) ಆರಂಭವಾಗಿದ್ದು ಮುಂದಿನ ಐದು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ… ರಾಜ್ಯಾದ್ಯಂತ ಮಘೆ ಮಳೆ ಅಬ್ಬರ ಜೋರಾಗಿದೆ. ನಿನ್ನೆ ಆಗಸ್ಟ್ 17ರಿಂದ ಶುರುವಾಗಿರುವ ಮಘೆ ಮಳೆ ನಕ್ಷತ್ರ ಆರಂಭದಲ್ಲೇ ಅವುಡುಗಚ್ಚಿ ಸುರಿಯತೊಡಗಿದೆ. ಆಗಸ್ಟ್ 29ಕ್ಕೆ ಮಘೆ ಮಳೆ ನಕ್ಷತ್ರ ಮುಕ್ತಾಯವಾಗಲಿದ್ದು ಮುಂದಿನ ಐದು ದಿನ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ. ಕರ್ನಾಟಕದ ಹಲವು ಜಿಲ್ಲೆಗಳು ಈಗಾಗಲೇ ಪ್ರವಾಹ ಭೀತಿಯಲ್ಲಿವೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ … Read more

error: Content is protected !!