SBI CBO Recruitment Bengaluru 2025- ಬೆಂಗಳೂರು ವೃತ್ತ ಎಸ್‌ಬಿಐ ಬ್ಯಾಂಕುಗಳ 289 ಹುದ್ದೆಗಳಿಗೆ ಅರ್ಜಿ ಆಹ್ವಾನ | ಕನ್ನಡ ಬಲ್ಲವರಿಗೆ ಅವಕಾಶ

ಬೆಂಗಳೂರಿನ ಎಸ್‌ಬಿಐ ಬ್ಯಾಂಕಿನ ವಿವಿಧ ಬ್ರಾಂಚುಗಳ ಸರ್ಕಲ್ ಬೇಸ್ಡ್ ಆಫೀಸರ್ (SBI CBO Recruitment Bengaluru 2025) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ… ಭಾರತದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2025ನೇ ಸಾಲಿನ Circle Based Officer (CBO) ಹುದ್ದೆಗಳ ನೇಮಕಾತಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ದೇಶದಾದ್ಯಾಂತ ಒಟ್ಟು 2,964 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು; ಬೆಂಗಳೂರು ವೃತ್ತಕ್ಕೆ 289 ಹುದ್ದೆಗಳನ್ನು ಮೀಸಲಿಡಲಾಗಿದೆ. ಈ ಹಿಂದೆ … Read more

SSC CGL 2025 Central Govt Jobs- ಪದವಿಧರರಿಗೆ ಕೇಂದ್ರ ಸರ್ಕಾರಿ ನೌಕರಿ | 14,582 ಹುದ್ದೆಗಳಿಗೆ ಅರ್ಜಿ ಆಹ್ವಾನ

SSC CGL 2025 ಪರೀಕ್ಷೆ  ಮೂಲಕ (SSC CGL 2025 Central Govt Jobs) ಕೇಂದ್ರ ಸರ್ಕಾರಿ 14,582 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿಧರರಿಗೆ ಇದೊಂದು ಸುವರ್ಣಾವಕಾಶವಾಗಿದ್ದು; ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… ಕೇಂದ್ರ ಸರ್ಕಾರಿ (Government of India) ಉದ್ಯೋಗಕ್ಕಾಗಿ ಕಾಯುತ್ತಿರುವ ಪದವಿಧರರಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) 2025ನೇ ಸಾಲಿನ Combined Graduate Level (CGL) ಪರೀಕ್ಷೆ ಮೂಲಕ 14,582 ಗ್ರೂಪ್ ‘B’ ಹಾಗೂ ‘C’ ಹುದ್ದೆಗಳನ್ನು … Read more

error: Content is protected !!