ಮನೆ ಮನೆಗೂ ಸೂರ್ಯ ಘರ್ ಉಚಿತ ಸೋಲಾರ್ ವಿದ್ಯುತ್ | ಈಗಲೇ ಅರ್ಜಿ ಸಲ್ಲಿಸಿ… Free Solar Rooftop Yojana 2024
Free Solar Rooftop Yojana 2024 : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಜುಲೈ 23ರಂದು ಮಂಡಿಸಿರುವ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್’ನಲ್ಲಿ (Union Budget 2024-25) ಪ್ರತಿ ತಿಂಗಳು 300 ಯೂನಿಟ್ಗಳ ವರೆಗೆ ಉಚಿತ ಸೋಲಾರ್ ವಿದ್ಯುತ್ ಯೋಜನೆಗೆ (Free solar electricity Yojana) ಅಧಿಕೃತ ಚಾಲನೆ ನೀಡಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ಮಂಡಿಸಿದ್ದ ಕೇಂದ್ರ ಮಧ್ಯಂತರ ಬಜೆಟ್ನಲ್ಲಿ ‘ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್’ (Prime Minister Surya Ghar Muft … Read more