DCET 2025 Seat Allotment- ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಇಂದು ಪ್ರಕಟ | ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಂಜಿನಿಯರಿಂಗ್ 2ನೇ ವರ್ಷದ ಪ್ರವೇಶಕ್ಕೆ ಸಿದ್ಧತೆ
ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶ (DCET 2025 Seat Allotment) ಇಂದು ಜುಲೈ 9ರಂದು ಪ್ರಕಟವಾಗುತ್ತಿದೆ. ಸೀಟು ಹಂಚಿಕೆ ಹೇಗೆ ಮಾಡಲಾಗಿದೆ? ಮುಂದಿನ ಹಂತಗಳೇನು? ಪೂರ್ಣ ಮಾಹಿತಿ ಇಲ್ಲಿದೆ… ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಡಿಪ್ಲೊಮಾ ಅರ್ಹತಾ ಪ್ರವೇಶ ಪರೀಕ್ಷೆ (DCET 2025) ಮೂಲಕ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎರಡನೇ ವರ್ಷದ ಪ್ರವೇಶಕ್ಕೆ ಪ್ರಕ್ರಿಯೆ ಆರಂಭಿಸಿದೆ. ಈ ಹಿನ್ನಲೆಯಲ್ಲಿ, ಇಂದು ಜುಲೈ 9 ರಂದು ಮೊದಲ ಸುತ್ತಿನ ನೈಜ ಸೀಟು ಹಂಚಿಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತಿದೆ. … Read more