CET Seat Increase 2025- ಈ ಬಾರಿ ಸಿಇಟಿ ಸೀಟುಗಳು ಭಾರೀ ಹೆಚ್ಚಳ | ಯಾವ್ಯಾವ ಸೀಟು ಎಷ್ಟೆಷ್ಟು ಹೆಚ್ಚಳ? ಇಲ್ಲಿದೆ ಸಂಪೂರ್ಣ ಮಾಹಿತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025-26ನೇ ಸಾಲಿನ ಸಿಇಟಿ (CET) ಎಂಜಿನಿಯರಿಂಗ್ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಿದ್ದು, ಈ ಬಾರಿ ದಾಖಲೆ ಮಟ್ಟದಲ್ಲಿ ಸೀಟುಗಳ ಸಂಖ್ಯೆಯಲ್ಲಿ (CET Seat Increase 2025) ಹೆಚ್ಚಳವಾಗಿದೆ. ಇದೀಗ ಕೆಇಎ ಇಂಜಿನಿಯರಿಂಗ್ ಸೀಟುಗಳ ಅಂತಿಮ ಪಟ್ಟಿ ಬಿಡುಗಡೆ ಮಾಡಿದೆ. ಕೆಇಎ ನೀಡಿದ ಮಾಹಿತಿ ಪ್ರಕಾರ ಪ್ರಸಕ್ತ ವರ್ಷ ರಾಜ್ಯದ 245 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 10,427 ಸೀಟುಗಳು ಹೆಚ್ಚಳವಾಗಿವೆ. ಹಿಂದಿನ ವರ್ಷ 1,41,009 ಸೀಟುಗಳಿದ್ದು, 2024-25ನೇ ಸಾಲಿನಲ್ಲಿ ಒಟ್ಟು 1,51,436 ಸೀಟುಗಳು ಲಭ್ಯವಾಗಿದೆ. … Read more

error: Content is protected !!