ಮುದ್ರಾ ತರುಣ್ ಲೋನ್ : ಇನ್ಮುಂದೆ ಯಾವುದೇ ಮೇಲಾಧಾರವಿಲ್ಲದೇ ಸಿಗುತ್ತೆ ₹20 ಲಕ್ಷ ಸಾಲ | ಈಗಲೇ ಅರ್ಜಿ ಸಲ್ಲಿಸಿ… Mudra Loan Limit Raised
Mudra Loan Limit Raised : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಇಂದು (ಜುಲೈ 23) ಮಂಡಿಸಿರುವ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್’ನಲ್ಲಿ (Union Budget 2024) ಹಲವು ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. ಈ ಪೈಕಿ ‘ಪ್ರಧಾನಮಂತ್ರಿ ಮುದ್ರಾ ಯೋಜನೆ’ (Pradhan Mantri Mudra Yojana- PMMY) ಸಾಲದ ಮಿತಿಯನ್ನು ದುಪ್ಪಟ್ಟು ಮಾಡಿದ್ದು; ಸಣ್ಣ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಆಸಕ್ತರು 2024-25ನೇ ಸಾಲಿನ ಸಾಲಕ್ಕಾಗಿ ಪ್ರಧಾನ ಮಂತ್ರಿ … Read more