ಕಡಿಮೆ ಬೆಲೆ ಹೆಚ್ಚು ವ್ಯಾಲಿಡಿಟಿಯ BSNL ಹೊಸ ರೀಚಾರ್ಜ್ ಯೋಜನೆಗಳು BSNL low price high validity new recharge plans

BSNL low price high validity new recharge plans : ಸರ್ಕಾರಿ ಸ್ವಾಮ್ಯದ BSNL (Bharat Sanchar Nigam Limited) ಕಳೆದುಕೊಂಡ ತನ್ನ ಗತವೈಭವವನ್ನು ಮರಳಿ ಸ್ಥಾಪಿಸಲು ಗ್ರಾಹಕರ ಕೈಗೆಟುಕುವ ಹೊಸ ಹೊಸ ರೀಚಾರ್ಜ್ ಯೋಜನೆಗಳನ್ನು (New recharge plans) ಲೋಕಾರ್ಪಣೆ ಮಾಡುತ್ತಿದೆ. ಎರಡು ಹೊಸ ರೀಚಾರ್ಜ್ ಯೋಜನೆಗಳು ಲಾಂಚ್ ಈಗಾಗಲೇ BSNL ಗ್ರಾಹಕರನ್ನು ಸೆಳೆಯಲು 4G, 5G ನೆಟ್‌ವರ್ಕ್ ಸೇವೆ ಆರಂಭಿಸುತ್ತಿದ್ದು; ಇದೀಗ ಕಡಿಮೆ ಬೆಲೆಯ, ಹೆಚ್ಚು ಪ್ರಯೋಜನ ಹಾಗೂ ವ್ಯಾಲಿಡಿಟಿ ಹೊಂದಿರುವ ರೀಚಾರ್ಜ್ … Read more

error: Content is protected !!