ದೇಶಾದ್ಯಂತ ಬಿಎಸ್ಎನ್ಎಲ್ 4ಜಿ ನೆಟ್ವರ್ಕ್ ಆರಂಭ ಸ್ಟಾರ್ಟ್ | ಕಮ್ಮಿ ಬೆಲೆಗೆ ಸೂಪರ್ ಸ್ಪೀಡ್ ನೆಟ್ವರ್ಕ್ BSNL 4G Network Start
BSNL 4G Network Start : ಸರ್ಕಾರಿ ಸ್ವಾಮ್ಯದ BSNL (Bharat Sanchar Nigam Limited) ಪುನರ್ ಚೇತರಿಸಿಕೊಂಡಿದ್ದು; ಖಾಸಗಿ ಟೆಲಿಕಾಂ ಕಂಪನಿಗಳಿಗೆ (private telecom company) ಭರ್ಜರಿ ಪೈಪೋಟಿ ನೀಡಲು ಸನ್ನದ್ಧವಾಗುತ್ತಿದೆ. ನೆಟ್ವರ್ಕ್ ಸಮಸ್ಯೆಯ ಕಾರಣಕ್ಕೆ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿರುವ ಬಿಎಸ್ಎನ್ಎಲ್ ಇದೀಗ 4ಜಿ, 5ಜಿ ನೆಟ್ವರ್ಕ್ ಸೇವೆ ಆರಂಭಿಸುತ್ತಿದೆ. ಈಗಾಗಲೇ ಪಂಜಾಬಿನಲ್ಲಿ 4ಜಿ ಸೇವೆಗಳನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು, ಅಲ್ಲಿ ಸುಮಾರು 8 ಲಕ್ಷ ಚಂದಾದಾರರನ್ನು ಹೊಂದಿದೆ. ಇದೀಗ ಭಾರತದಾದ್ಯಂತ 4ಜಿ ಮತ್ತು 5ಜಿ ಸೇವೆಗಳಿಗಾಗಿ … Read more