ಈ ರೈತರ ಬಗರ್ ಹುಕುಂ ಜಮೀನು ಸಕ್ರಮ | ಕಂದಾಯ ಸಚಿವರ ಸೂಚನೆ Bagar Hukum land Sakrama
Bagar Hukum land Sakrama : ರಾಜ್ಯದಲ್ಲಿ ಬಗರ್ ಹುಕುಂ ಅಕ್ರಮ ಸಕ್ರಮ ಅರ್ಜಿಗಳ ತ್ವರಿತ ವಿಲೇವಾರಿಗೆ ಕಂದಾಯ ಇಲಾಖೆ ಮುಂದಾಗಿದ್ದು; ಈ ಸಂಬ೦ಧ ರಾಜ್ಯದ 163 ತಾಲ್ಲೂಕುಗಳಲ್ಲಿ ಬಗರ್ ಹುಕುಂ ಸಮಿತಿ (Bagar Hukum Committee) ರಚಿಸಲಾಗಿದೆ. ಈ ಸಮಿತಿಗಳ ಮೂಲಕ ಮುಂದಿನ ಎಂಟು ತಿಂಗಳಲ್ಲಿ ಹಂತಹಂತವಾಗಿ ಅರ್ಹ ರೈತರಿಗೆ ಸರಕಾರಿ ಜಮೀನು (Government Land) ಮಂಜೂರಾತಿ ಆಗಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಸಲ್ಲಿಕೆಯಾದ ಅರ್ಜಿಗಳೆಷ್ಟು? ಬಗರ್ ಹುಕುಂ ಸರಕಾರಿ ಜಮೀನು ಸಕ್ರಮಕ್ಕಾಗಿ … Read more