ಆಧಾರ್ ಕಾರ್ಡ್ ಜೂನ್ 14ರ ನಂತರ ನಿಷ್ಕ್ರಿಯವಾಗುತ್ತಾ? ಏನಿದು ಹೊಸ ವದಂತಿ? ಇಲ್ಲಿದೆ ಯುಐಡಿಎಐ ಕೊಟ್ಟ ಮಾಹಿತಿ Aadhaar Update Online Process
Aadhaar Update Online Process : ಆಧಾರ್ ಕಾರ್ಡ್ ಕುರಿತ ವದಂತಿ ಸಖತ್ ಸದ್ದು ಮಾಡುತ್ತಿದೆ. ಕಳೆದ ಹತ್ತು ವರ್ಷಗಳಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ಇದೇ ಜೂನ್ 14ರ ನಂತರ ಹಠಾತ್ ನಿಷ್ಕ್ರಿಯಗೊಳ್ಳಲಿವೆ. ಅಷ್ಟರೊಳಗೆ ಆಧಾರ್ ಅಪ್ಡೇಟ್ ಮಾಡದಿದ್ದರೆ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ ಎಂಬ ಹೊಸ ವದಂತಿ ಹರಿದಾಡುತ್ತಿದೆ. ಹಾಗಿದ್ದರೆ ನಿಜಕ್ಕೂ ಅಪ್ಡೇಟ್ ಆಗದ ಆಧಾರ್ ಕಾರ್ಡ್’ಗಳು ನಿಷ್ಕ್ರಿಯವಾಗುತ್ತವಾ? ಅದರಾಚೆ ನಿಷ್ಕ್ರಿಯವಾದ ಆಧಾರ್ ಕಾರ್ಡ್ ಕಾರಣಕ್ಕೆ ಸರಕಾರಿ ಸೌಲಭ್ಯಗಳು ನಿಂತು ಹೋಗುತ್ತವಾ? ಅಪ್ಡೇಟ್ ಮಾಡುವುದು ಹೇಗೆ? … Read more