Karnataka Post Office GDS Recruitment 2026 – ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1023 ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಅರ್ಜಿ ಆಹ್ವಾನ | ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ವಿವರ
Karnataka Post Office GDS Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ ಪೋಸ್ಟ್ ಮ್ಯಾನ್ / ಜಿಡಿಎಸ್ ಹುದ್ದೆಗಳು. ಜಿಲ್ಲಾವಾರು ಹುದ್ದೆಗಳ ವಿವರ, ವೇತನ, ಅರ್ಜಿ ವಿಧಾನ ಹಾಗೂ ಕೊನೆಯ ದಿನಾಂಕ ಸಂಪೂರ್ಣ ಮಾಹಿತಿ ಇಲ್ಲಿದೆ… ಸರ್ಕಾರಿ ಉದ್ಯೋಗದ (Govt job)ಕನಸು ಕಾಣುತ್ತಿರುವ ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳ ಅಂಚೆ ಇಲಾಖೆಯ (India Post) ಖಾಲಿ ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿಯ … Read more