30 ದಿನ ವ್ಯಾಲಿಡಿಟಿ, ಕಮ್ಮಿ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ಗಳು 30 days validity Recharge Plans
30 days validity Recharge Plans : ಟೆಲಿಕಾಂ ಕಂಪನಿಗಳ (Telecom company) ನಡುವೆ ದಿನೇ ದಿನೆ ಪ್ರತಿಸ್ಪರ್ಧೆ, ಬೆಲೆ ಸಮರ ಹೆಚ್ಚಾಗುತ್ತಿದೆ. BSNL ಪುನರ್ ಚೇತರಿಸಿಕೊಂಡ ಮೇಲೆ ಖಾಸಗಿ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಯೋಜನೆಗಳನ್ನು ಆರಂಭಿಸುತ್ತಿವೆ. ಈಚೆಗೆ Jio, Airtel, Vi, ಮುಂತಾದ ಕಂಪನಿಗಳು ರೀಚಾರ್ಜ್ ಬೆಲೆ ಏರಿಕೆ ಮಾಡಿದ್ದು; BSNL ಅದೇ ಸಮಯಕ್ಕೆ ಅಗ್ಗದ ರಿಚಾರ್ಜ್ ಯೋಜನೆ ಬಿಡುಗಡೆ ಮಾಡುವ ಮೂಲಕ ಟೆಲಿಕಾಂ ವಹಿವಾಟಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇದನ್ನೂ ಓದಿ: 18 … Read more