KCET Counselling Date- ಜುಲೈ ಮೊದಲ ವಾರ ಕೆಸಿಇಟಿ ಕೌನ್ಸೆಲಿಂಗ್ ಆರಂಭ | ವಿಳಂಬಕ್ಕೆ ಕಾರಣವೇನು? ಕೆಇಎ ಸ್ಪಷ್ಟನೆ ಇಲ್ಲಿದೆ…

ಇದೇ ಜೂನ್ 25ರಿಂದ ಆರಂಭವಾಗುವ ನಿರೀಕ್ಷೆಯಲ್ಲಿದ್ದ ಕೆಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಜುಲೈ ಮೊದಲ ವಾರ ನಡೆಯಲಿದೆ (KCET Counselling Date) ಎಂದು ಕೆಇಎ ಸ್ಪಷ್ಟನೆ ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ… 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯಾದ ಕೆಸಿಇಟಿ (KCET) ಫಲಿತಾಂಶವು ಮೇ 24ರಂದು ಪ್ರಕಟವಾದರೂ, ಕಳೆದ ಒಂದು ತಿಂಗಳಿನಿಂದ ವಿದ್ಯಾರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಯ ಪ್ರಾರಂಭವಾಗುವುದನ್ನೇ ಕಾತುರದಿಂದ ಕಾಯುತ್ತಿದ್ದಾರೆ. ಇದೇ ಜೂನ್ 25ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. … Read more

KCET Counselling 2025- ಜೂನ್ 25ರಿಂದ ಸಿಇಟಿ ಕೌನ್ಸಿಲಿಂಗ್ ಆರಂಭ | ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾಹಿತಿ ಇಲ್ಲಿದೆ

ಸಿಇಟಿ ಆಧಾರಿತ ಡಿಗ್ರಿ ಕೋರ್ಸುಗಳ ಪ್ರವೇಶಕ್ಕಾಗಿ ಜೂನ್ 25ರಿಂದ ಮೊದಲನೇ ಸುತ್ತಿನ ಕೌನ್ಸಿಲಿಂಗ್ ಪ್ರಕ್ರಿಯೆ (KCET Counselling 2025) ಆರಂಭವಾಗಲಿದೆ. ಈ ಕುರಿತು ಉನ್ನತ ಶಿಕ್ಷಣ ಸಚಿವರು ನೀಡಿದ ಮಾಹಿತಿ ಇಲ್ಲಿದೆ… ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ 2024-25ನೇ ಶೈಕ್ಷಣಿಕ ಸಾಲಿನ ಸಿಇಟಿ ಆಧಾರಿತ ಪದವಿಪೂರ್ವ ತಾಂತ್ರಿಕ ಶಿಕ್ಷಣ ಪ್ರವೇಶ (KCET) ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ಕಾಲಿಡುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಪ್ರಕಾರ, ಈ ವರ್ಷ ಜೂನ್ 25ರಿಂದ ಸಿಇಟಿ ಮೊದಲನೇ ಸುತ್ತಿನ … Read more

error: Content is protected !!