Insurance Complaint Online- ಇನ್ಸೂರೆನ್ಸ್ ಕಂಪನಿಯಿಂದ ಮೋಸವಾದರೆ ಅದರ ವಿರುದ್ಧ ದೂರು ನೀಡೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ವಿಮಾ ಕಂಪನಿಯ ವಿರುದ್ಧ ದೂರು (Insurance Complaint Online) ಸಲ್ಲಿಸುವುದು ಹೇಗೆ? ಕಂಪನಿಯ ನಿಯಮಗಳ ಅನ್ವಯ ಪರಿಹಾರ ಪಡೆದುಕೊಳ್ಳುವುದು ಹೇಗೆ? ಇಂತಹ ದೂರುಗಳನ್ನು ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು ಎಂಬುವುದನ್ನು ಇಲ್ಲಿ ತಿಳಿಯೋಣ… ಈಗೀಗ ವಿಮೆ ಪಾಲಿಸಿಗಳನ್ನು ಪಡೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಕ್ಲೈಮ್’ಗಳು ಹೆಚ್ಚುತ್ತಿವೆ. ಆದರೆ, ಬಹುತೇಕ ಸಂದರ್ಭದಲ್ಲಿ ಗ್ರಾಹಕರಿಗೆ ವಂಚನೆಯಾಗುತ್ತಿದೆ ಎಂಬ ದೂರುಗಳಿದ್ದು; ಗ್ರಾಹಕರು ಏನು ಮಾಡಬೇಕೆಂದು ತೋಚದೆ ಪರದಾಡುವ ಪರಿಸ್ಥಿತಿ ಇದೆ. ಇದನ್ನೂ ಓದಿ: Eklavya Model Residential Schools Recruitment 2025- … Read more