Uchita Thotagarike Tarabeti: 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ | ರೈತ ಮಕ್ಕಳಿಗೆ ಅವಕಾಶ
Uchita Thotagarike Tarabeti: ಉಚಿತ ವಸತಿ, ಊಟ, ಪ್ರಾಯೋಗಿಕ ತರಬೇತಿ ಹಾಗೂ ಉದ್ಯೋಗ ಅವಕಾಶಗಳೊಂದಿಗೆ 2026-27ರ ತೋಟಗಾರಿಕೆ ಕೋರ್ಸ್ಗೆ ಅರ್ಜಿ ಆಹ್ವಾನ. ಸಂಪೂರ್ಣ ಮಾಹಿತಿ ಇಲ್ಲಿದೆ… ರೈತ ಮಕ್ಕಳಿಗಾಗಿ ತೋಟಗಾರಿಕೆ ಇಲಾಖೆ (Department of Horticulture) ವತಿಯಿಂದ ಯುವಕರಿಗಾಗಿ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿ (Free Horticulture Training) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. 2026-27ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯ ವಿಸ್ತರಣೆ ಯೋಜನೆಯಡಿ ಈ ತರಬೇತಿಯನ್ನು ನಡೆಸಲಾಗುತ್ತಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ತರಬೇತಿ ನೀಡುವುದರ … Read more