Online Payments Safety Tips- ಮೊಬೈಲ್’ನಲ್ಲಿ ಹಣ ಕಳಿಸುವಾಗ ಮರೆಯದೇ ಈ ನಿಯಮಗಳನ್ನು ಪಾಲಿಸಿ | ಗೂಗಲ್ಪೇ ನೀಡಿದ ಎಚ್ಚರಿಕೆ ಸಂದೇಶಗಳು
ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳಿಂದ ಸುರಕ್ಷಿತವಾಗಿರಲು ಮೊಬೈಲ್’ನಲ್ಲಿ ಹಣ ಕಳಿಸುವಾಗ ಪಾಲಿಸಬೇಕಾದ (Online Payments Safety Tips) ಎಚ್ಚರಿಕೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ… ದೇಶದಲ್ಲಿ ಉಂಟಾದ ಯುಪಿಐ ಕ್ರಾಂತಿಯ ಬಳಿಕ ಗೂಗಲ್ ಪೇ, ಫೋನ್ ಪೇ ಮತ್ತು ಪೇಟಿಎಂ ನಂತಹ ಆನ್ಲೈನ್ ಹಣ ವರ್ಗಾವಣೆ ಮಾಡುವ ಅಪ್ಲಿಕೇಶನ್’ಗಳ ಬಳಕೆ ಹೆಚ್ಚಾಗುತ್ತಲೇ ಇದೆ. ಗೂಗಲ್ ಪೇ ಮತ್ತು ಫೋನ್ ಪೇ ಯುಪಿಐ ಆ್ಯಪ್’ಗಳು ಹೆಚ್ಚು ಬಳಕೆಯಾಗುತ್ತಿದೆ. ಆನ್ಲೈನ್ ಪೇಮೆಂಟ್ ಬಳಕೆ ಹೆಚ್ಚಾದಂತೆ ಹಣ ದೋಚುವ ವಂಚನೆಗಾರರ ಹಾವಳಿಯೂ ಹೆಚ್ಚಾಗುತ್ತಿದೆ. ಯುಪಿಐ … Read more