MESCOM Apprenticeship Recruitment 2026- ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿ 2026: ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ | ಪದವೀಧರರು, ಡಿಪ್ಲೊಮಾ ಉತ್ತೀರ್ಣರಿಗೆ ಅವಕಾಶ
ಮೆಸ್ಕಾಂ ಅಫ್ರೆಂಟೀಸ್‌ಶಿಪ್ ನೇಮಕಾತಿಗೆ (MESCOM Apprenticeship Recruitment 2026) ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಉದ್ಯೋಗ ತರಬೇತಿ ಹುಡುಕುತ್ತಿರುವ ಪದವೀಧರರು ಹಾಗೂ ಡಿಪ್ಲೊಮಾ ಉತ್ತೀರ್ಣರಿಗೆ ಇದು ಉತ್ತಮ ಅವಕಾಶ. ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (MESCOM) ತನ್ನ ವಿವಿಧ ಕಚೇರಿಗಳಲ್ಲಿ ಒಂದು ವರ್ಷದ ಅಫ್ರೆಂಟೀಸ್‌ಶಿಪ್ ತರಬೇತಿ ನೀಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯಲ್ಲಿ ಒಟ್ಟು 200 ಸ್ಥಾನಗಳು ಲಭ್ಯವಿದ್ದು, ತಾಂತ್ರಿಕ … Read more