ಮಧುಮೇಹ ಕಾಯಿಲೆಯನ್ನು ಸಂಪೂರ್ಣ ಗುಣಮುಖ ಮಾಡುವ ಸೆಲ್ ಥೆರಪಿ | ಹೊಸ ಸಂಶೋಧನೆ Diabetes completely curable
Diabetes completely curable : ಜೀವನದಲ್ಲಿ ಒಂದೊಮ್ಮೆ ಮಧುಮೇಹ (Diabetes) ದೇಹವನ್ನು ಅಮರಿಕೊಂಡರೆ ಕೊನೆ ಉಸಿರಿರುವ ತನಕ ಅದು ವಾಸಿಯಾಗದು. ಮಧುಮೇಹ ದೇಹ ವ್ಯಾಪಿಸದಂತೆ ಎಚ್ಚರವಹಿಸುವುದೊಂದೇ ಇದಕ್ಕಿರುವ ಪರಿಹಾರ. ಆದರೆ, ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಕಳಪೆ ಆಹಾರ ಕ್ರಮದಿಂದಾಗಿ ಇಂದು ಮಧುಮೇಹ ಕಾಯಿಲೆ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ತೀರಾ ಚಿಕ್ಕ ಮಕ್ಕಳನ್ನೂ ಸಹ ಇಂದು ಮಧುಮೇಹ ಕಾಡುತ್ತಿದೆ. ಪೌಷ್ಠಿಕ ಆಹಾರ ಸೇವನೆ, ಒತ್ತಡರಹಿತ ಜೀವನ ಶೈಲಿಯ ಜತೆಗೆ ಬದುಕನ್ನು ಶಿಸ್ತುಬದ್ಧವಾಗಿ ಏಗುವುದರಿಂದ ಮಧುಮೇಹ ಖಾಯಿಲೆಯನ್ನು … Read more