ಸರ್ಕಾರಿ ಭೂಮಿ ಒತ್ತುವರಿ ಮಾಡಿದ ರೈತರಿಗೆ ಗುಡ್ ನ್ಯೂಸ್ | ಸಿಗಲಿದೆ ಕೃಷಿ ಭೂಮಿಗೆ ರಿಯ್ತಾಯಿ Govt Land Encroachment Clearance
Govt Land Encroachment Clearance : ಸರ್ಕಾರಿ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರ ಭರದ ಸಿದ್ಧತೆ ನಡೆಸಿದ್ದು; ಬರಲಿರುವ ಸೆಪ್ಟೆಂಬರ್’ನಿ೦ದ ರಾಜ್ಯಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಭೂಮಿ (Govt Land) ತೆರವು ಕಾರ್ಯ ನಡೆಯಲಿದೆ. ಆದರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡುತ್ತಿರುವ ರೈತರಿಗೆ ರಿಯಾಯ್ತಿ (Concession for farmers) ನೀಡುವ ಸೂಚನೆಯನ್ನು ಕಂದಾಯ ಸಚಿವರು ನೀಡಿದ್ದಾರೆ. ಹೌದು, ಸರ್ಕಾರ ರಾಜ್ಯದ ಸರ್ಕಾರಿ ಭೂಮಿ ರಕ್ಷಣೆಗಾಗಿಯೇ ‘ಲ್ಯಾಂಡ್ ಬೀಟ್’ ಆ್ಯಪ್ (Land Beat App) ಅಭಿವೃದ್ಧಿಪಡಿಸಿದೆ. … Read more