Jameenu Dari Mahithi- ರೈತರ ಜಮೀನುದಾರಿ ಕುರಿತು ಮಹತ್ವದ ಮಾಹಿತಿ ಇಲ್ಲಿದೆ | ಜಮೀನು ದಾರಿ ನಕ್ಷೆಯನ್ನು ಮೊಬೈಲ್ನಲ್ಲೇ ಚೆಕ್ ಮಾಡಿ
ರೈತರು ಜಮೀನಿಗೆ ಹೋಗುವ ಕಾಲುದಾರಿ (Farm Path ways), ಬಂಡಿದಾರಿಯನ್ನು (Bandidari) ಮೊಬೈಲ್ನಲ್ಲೇ ನಿಖರವಾಗಿ ವೀಕ್ಷಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ… ಮೊದಲೆಲ್ಲ ತಮ್ಮ ಜಮೀನಿಗೆ ಹೋಗುವ ದಾರಿ ಸಮಸ್ಯೆ ಎದುರಾದಾಗ ರೈತರು ಸರ್ಕಾರಿ ಕಚೇರಿಗಳಿಗೆ ಅಲೆದಾಡಬೇಕಾಗಿತ್ತು. ಆದರೆ ಇದೀಗ, ಮೊಬೈಲ್ನಲ್ಲೇ ನಕ್ಷೆ ನೋಡಿ ದಾರಿ ಮಾಹಿತಿ ಪಡೆಯಬಹುದು. ಆ ಮೂಲಕ ರೈತರ ದುಡ್ಡು, ಸಮಯ ಉಳಿತಾಯವಾಗಲಿದೆ. ಹೌದು, ಈಗ ರೈತರು ತಮ್ಮ ಜಮೀನಿಗೆ ಹೋಗಲು ಕಾಲುದಾರಿ ಅಥವಾ ಬಂಡಿದಾರಿ ಇದೆ ಎಂಬುದನ್ನು ಸರಳವಾಗಿ … Read more