Gold Price Drop- ಅಕ್ಷಯ ತೃತೀಯಕ್ಕೆ ಪಾತಾಳಕ್ಕೆ ಇಳಿಯುತ್ತಾ ಚಿನ್ನದ ಬೆಲೆ? ಸತತ ಇಳಿಕೆ ಕಾಣುತ್ತಿರುವ ಬಂಗಾರದ ಬೆಲೆ

ಇದೇ ಏಪ್ರಿಲ್ 30ಕ್ಕೆ ಅಕ್ಷಯ ತೃತೀಯ (Akshaya Tritiya 2025). ಭಾರತೀಯರು ಚಿನ್ನ ಖರೀದಿಗೆ ಅತ್ಯಂತ ಶುಭ ದಿನ ಎಂದು ನಂಬಿದ ಸುದಿನ. ಸರಿಯಾಗಿ ಅಕ್ಷಯ ತೃತೀಯ ಸಮೀಪಿಸಿದ ಹೊತ್ತಲ್ಲೇ ಬಂಗಾರದ ಬೆಲೆ ಗಣನೀಯ ಪ್ರಮಾಣದಲ್ಲಿ (Gold prices drop) ಇಳಿಕೆಯಾಗುತ್ತಿರುವುದು ಚಿನ್ನಪ್ರಿಯರ ಉತ್ಸಾಹ ಹೆಚ್ಚಿಸಿದೆ. ಒಂದು ಲಕ್ಷ ರೂಪಾಯಿ ಗಡಿ ಸಮೀಪಿಸಿದ್ದ ಚಿನ್ನದ ಬೆಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಮತ್ತು ಷೇರುಪೇಟೆ ಕುಸಿತದಿಂದ (Stock market crash) ದಿನೇ ದಿನೇ ಕುಸಿಯುತ್ತಿದೆ. ಕಳೆದ … Read more

error: Content is protected !!