ಸರಕಾರಿ ನೌಕರರಿಗೆ ಜೂನ್ 24ರಿಂದ ಹೊಸ ರೂಲ್ಸ್ | ಕೇಂದ್ರ ಸರಕಾರದ ಖಡಕ್ ಎಚ್ಚರಿಕೆ Govt employees new rules
Govt employees new rules : ಸರಕಾರಿ ನೌಕರರ ಆಟಾಟೋಪಗಳಿಗೆ ಕಡಿವಾಣ ಹಾಕಲು ಕೇಂದ್ರ ಸರಕಾರ ಖಡಕ್ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಕೇಂದ್ರ ಸರಕಾರಿ ನೌಕರರು ಕಚೇರಿಗೆ ಲೇಟಾಗಿ ಬಂದರೆ, ಬೇಕಾಬಿಟ್ಟಿ ರಜೆ ಹಾಕಿದರೆ, ಬಯೋಮೆಟ್ರಿಕ್ನಲ್ಲಿ ಹಾಜರಾತಿ ಹಾಕದೇ ಕಳ್ಳಾಟ ಆಡಿದರೆ ಕಠಿಣ ಶಿಕ್ಷೆ, ದಂಡ ಎದುರಿಸಬೇಕಾಗುತ್ತದೆ. ಹೌದು, ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ನಿನ್ನೆ (ಜೂನ್ 23) ಸರಕಾರಿ ನೌಕರರಿಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದು; ಎಲ್ಲ ನೌಕರರಿಗೂ ಖಡಕ್ ಸೂಚನೆ ಹೊರಡಿಸಿದೆ. ನಿಯಮ … Read more