8th Pay Commission- 8ನೇ ವೇತನ ಆಯೋಗ ವರದಿ | ಸರ್ಕಾರಿ ನೌಕರರಿಗೆ ಭರ್ಜರಿ ಸಂಬಳ ಏರಿಕೆ

ಇದೇ ಡಿಸೆಂಬರ್ 31ಕ್ಕೆ 7ನೇ ವೇತನ ಆಯೋಗ ಮುಕ್ತಾಯಗೊಳ್ಳಲಿದ್ದು; 8ನೇ ವೇತನ ಆಯೋಗವು (8th Pay Commission) ನೌಕರರಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ… ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಂಬಳ ಹಾಗೂ ಪಿಂಚಣಿಯೇ ಜೀವನದ ಪ್ರಮುಖ ಆಧಾರವಾಗಿದೆ. ಪ್ರತೀ ವೇತನ ಆಯೋಗ ಬಂದಾಗಲೂ, ‘ಈ ಬಾರಿ ಸಂಬಳ ಎಷ್ಟು ಹೆಚ್ಚಳವಾಗಲಿದೆ?’ ಎಂಬ ಪ್ರಶ್ನೆ ಸಹಜವಾಗಿ ಎಲ್ಲರ ಮನಸ್ಸಿನಲ್ಲಿ ಮೂಡುತ್ತದೆ. ಇದೀಗ, ಏಳನೇ ವೇತನ ಆಯೋಗದ ಅವಧಿ ಇದೇ … Read more

8th Pay Commission Delay- ಸರಕಾರಿ ನೌಕರರ ಸಂಬಳ ಏರಿಕೆಗೆ ತಾತ್ಕಾಲಿಕ ತಡೆ | 8ನೇ ವೇತನ ಆಯೋಗ ಜಾರಿಗೆ ವಿಳಂಬ

ಕೇಂದ್ರ ಸರಕಾರಿ ನೌಕರರ (Government Employees) ಸಂಬಳ ಹೆಚ್ಚಿಸುವ ದಿಸೆಯಲ್ಲಿ 8ನೇ ವೇತನ ಆಯೋಗ (8th Pay Commission) ರಚಿಸಲು ಕೇಂದ್ರ ಸರಕಾರ (Government of India) ಅನುಮೋದನೆ ನೀಡಿದೆ. ಇದರಿಂದಾಗಿ ನೌಕರರು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ಆದರೆ, ಮೂಲಗಳ ಪ್ರಕಾರ, 8ನೇ ವೇತನ ಆಯೋಗದ ಶಿಫಾರಸುಗಳ ಜಾರಿ ಸದ್ಯಕ್ಕಿಲ್ಲ ಎನ್ನಲಾಗುತ್ತಿದೆ. 8ನೇ ವೇತನ ಆಯೋಗವು ನೌಕರರ ಸಂಬಳ ಏರಿಕೆಗೆ ಮಾರ್ಗದರ್ಶಕವಾಗಲಿದ್ದು, ಸದ್ಯದ ಮಾಹಿತಿ ಪ್ರಕಾರ 2026ರ ಏಪ್ರಿಲ್ 1ರಿಂದ ಜಾರಿಯಾಗಬೇಕಿತ್ತು. ಆದರೆ, ಇತ್ತೀಚಿನ ವರದಿಗಳ ಪ್ರಕಾರ … Read more

error: Content is protected !!