KCET 2025 1st Round Seat Allotment- ಕೆಸಿಇಟಿ ಶೇ.80ರಷ್ಟು ಸೀಟು ಹಂಚಿಕೆ ಪೂರ್ಣ | 2ನೇ ಸುತ್ತಿನಲ್ಲಿ ಅವಕಾಶ ವಂಚಿತರಿಗೆ ಮತ್ತೊಂದು ಚಾನ್ಸ್
ಸಿಇಟಿ ಮೊದಲ ಸುತ್ತಿನಲ್ಲಿಯೇ (KCET 2025 1st Round Seat Allotment) ಬರೋಬ್ಬರಿ ಶೇ.80ರಷ್ಟು ಸೀಟು ಹಂಚಿಕೆಯಾಗಿದ್ದು; 2ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ, ಕೋರ್ಸುವಾರು ಹಂಚಿಕೆಯಾದ ಸೀಟುಗಳ ವಿವರ ಇಲ್ಲಿದೆ… ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) 2025-26ರ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಸೀಟುಗಳನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗಿದೆ. ಕೆಇಎ ಪ್ರಕಾರ, ಈ ವರ್ಷವೂ ಎಂಜಿನಿಯರಿಂಗ್, ವೈದ್ಯಕೀಯ, ಕೃಷಿ ಮತ್ತು ನರ್ಸಿಂಗ್ ಕೋರ್ಸುಗಳಿಗೆ ಹೆಚ್ಚು ಬೇಡಿಕೆ ಕಂಡುಬಂದಿದೆ. ಪ್ರಸ್ತುತ ಶೈಕ್ಷಣಿಕ ಸಾಲಿಗೆ … Read more