ಕಾಶಿ, ಅಯೋದ್ಯೆ ದರ್ಶನಕ್ಕೆ ₹7,500 ಸಹಾಯಧನ | ಈಗಲೇ ಬುಕ್ಕಿಂಗ್ ಮಾಡಿ | ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ… Karnataka Bharat Gaurav Kashi Darshana 2024
Karnataka Bharat Gaurav Kashi Darshana 2024 : ರಾಜ್ಯ ಸರಕಾರವು ಕಾಶಿ-ಗಯಾ ದರ್ಶನಕ್ಕೆ ₹7,500 ಸಹಾಯಧನ ಸಹಾಯದ ಜೊತೆಗೆ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಿದೆ. ಈ ಸಹಾಯಧನ ಪಡೆಯುವುದು ಹೇಗೆ? ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ? ಸಂಪೂರ್ಣ ವಿವರ ಇಲ್ಲಿದೆ… ಜೀವಮಾನದಲ್ಲಿ ಒಮ್ಮೆಯಾದರೂ ಕಾಶಿ, ಗಯಾ, ಅಯೋದ್ಯೆ ಯಾತ್ರೆ ಮಾಡಬೇಕೆನ್ನುವುದು ಅನೇಕ ಹಿಂದೂ ಆಸ್ತಿಕರ ಅಭಿಲಾಷೆಯಾಗಿದೆ. ಇಂತಹ ಆಭಿಲಾಷೆಯುಳ್ಳರಿಗೆ ರಾಜ್ಯ ಸರಕಾರ ಕಾಶಿ, ಗಯಾ, ಅಯೋಧ್ಯ ಮತ್ತು ಪ್ರಯಾಗ್’ರಾಜ್ ಕ್ಷೇತ್ರಗಳನ್ನು ಒಳಗೊಂಡ 9 ದಿನಗಳ ವಿಶೇಷ … Read more